ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾದ ಬಿಜೆಪಿ ಸಂಸದ ಅರ್ಜುನ್ ಸಿಂಗ್

ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರು ಭಾನುವಾರದಂದು ಕೋಲ್ಕತ್ತಾದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಆಡಳಿತಾರೂಢ ಟಿಎಂಸಿಗೆ ಸೇರಿದ್ದಾರೆ. Read More | https://zeenews.india.com/kannada…

View More ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾದ ಬಿಜೆಪಿ ಸಂಸದ ಅರ್ಜುನ್ ಸಿಂಗ್

OMG! Watch Video: ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ?

Cloth Iron With LPG Gas: ವ್ಯಕ್ತಿಯೊಬ್ಬ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ವೀಕ್ಷಿಸಬಹುದು. ಇಲ್ಲಿ ನಿಬ್ಬೇರಗಾಗಿಸುವ ಸಂಗತಿ ಎಂದರೆ, ಬಟ್ಟೆ ಪ್ರೆಸ್ ಮಾಡಲು ಆತ ಇದ್ದಿಲು ಅಥವಾ ಇಲೆಕ್ಟ್ರಿಕ್ ಸಿಟಿ ಬಳಸುತ್ತಿಲ್ಲ. ಅಡುಗೆ ಅನಿಲ ಸಿಲಿಂಡರ್ ಮೇಲೆ ಬಟ್ಟೆಗಳ ಇಸ್ತ್ರೀ ಮಾಡುತ್ತಿದ್ದಾನೆ.
  Read More | https://zeenews.india.com/kannada…

View More OMG! Watch Video: ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ?

Petrol-Diesel Price: ಕೇಂದ್ರದಿಂದ ವಾಹನ ಸವಾರರಿಗೆ ಸಿಹಿ ಸುದ್ದಿ: ತೈಲ ಬೆಲೆಯಲ್ಲಿ ಭಾರೀ ಇಳಿಕೆ

ಕಳೆದ ದಿನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, "ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ ಮತ್ತು ಡೀಸೆಲ್‌ಗೆ 6 ರೂಪಾಯಿಯಷ್ಟು ಕಡಿತಗೊಳಿಸಲಾಗುತ್ತಿದೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ ರೂ. 9.5 ಮತ್ತು ಡೀಸೆಲ್‌ ದರದಲ್ಲಿ ರೂ. 7 ಕಡಿಮೆಯಾಗಲಿದೆ" ಎಂದು ಘೋಷಿಸಿದ್ದರು.  Read More | https://zeenews.india.com/kannada…

View More Petrol-Diesel Price: ಕೇಂದ್ರದಿಂದ ವಾಹನ ಸವಾರರಿಗೆ ಸಿಹಿ ಸುದ್ದಿ: ತೈಲ ಬೆಲೆಯಲ್ಲಿ ಭಾರೀ ಇಳಿಕೆ

Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ!

ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. Read More | https://zeenews.india.com/kannada…

View More Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ!

'ವಿದ್ಯಾರ್ಥಿಗಳು ವರ್ತಮಾನದಲ್ಲಿ ಬದುಕಬೇಕು'-ಡಾ.ಸುಭಾಷ್ ಚಂದ್ರ

ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ ಅವರು ಶನಿವಾರ ಮುಂಬೈನ ಮೌಂಟ್ ಲಿಟೆರಾ ಸ್ಕೂಲ್ ಇಂಟರ್‌ನ್ಯಾಶನಲ್‌ನ 2022 ರ ತರಗತಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಇದೆ ವೇಳೆ ಮೌಂಟ್ ಲಿಟೆರಾದಲ್ಲಿ ನಂಬಿಕೆಯನ್ನು ಇಟ್ಟು ತಮ್ಮ ಮಕ್ಕಳನ್ನು ಪದವಿಗಾಗಿ ಕಳುಹಿಸಿದ ಎಲ್ಲಾ ಪೋಷಕರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. Read More | https://zeenews.india.com/kannada…

View More 'ವಿದ್ಯಾರ್ಥಿಗಳು ವರ್ತಮಾನದಲ್ಲಿ ಬದುಕಬೇಕು'-ಡಾ.ಸುಭಾಷ್ ಚಂದ್ರ

ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಶಿವಸೇನೆಯ ಸಂಜಯ್ ರಾವತ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಟೀಕಾ ಪ್ರಹಾರ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ ಪಕ್ಷವು ಅದೇ ಮಾತನ್ನು ಹೇಳಿದೆ, ಆದರೆ ವಿಭಿನ್ನ ಪದಗಳಲ್ಲಿ ಎಂದು ಅವರು ಹೇಳಿದ್ದಾರೆ. Read More | https://zeenews.india.com/kannada…

View More ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಶಿವಸೇನೆಯ ಸಂಜಯ್ ರಾವತ್

ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಇಲ್ಲಿದೆ!

ಇನ್ನು ಈ ಕುರಿತು ಹಾಸನದಲ್ಲಿ ಮಾತನಾಡಿದ  ಸಂಸದ ಪ್ರತಾಪ್ ಸಿಂಹ, " ಮೈಸೂರು ಮತ್ತು ಯೋಗಕ್ಕೆ ಅವಿನಾಭಾವ ಸಂಬಂಧವಿದೆ. ಮಹಾರಾಜರು, ಇತರರು ಯೋಗಕ್ಕೆ ಪ್ರೋತ್ಸಾಹ ನೀಡಿದ್ದರು.  ಅಷ್ಟೇ ಅಲ್ಲದೆ, ಮೈಸೂರಿಗೆ ಸಿಟಿ ಆಫ್ ಯೋಗ ಎಂಬ ಖ್ಯಾತಿ ಕೂಡ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆಗೆ ಆಗಮಿಸಲಿದ್ದಾರೆ" ಎಂದರು. 
  Read More | https://zeenews.india.com/kannada…

View More ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಇಲ್ಲಿದೆ!

PM Kisan: ದೇಶಾದ್ಯಂತದ ರೈತರಿಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ

PM Kisan 11th Installment: e -KYC ಪ್ರಕ್ರಿಯೆಯನ್ನು ಪೂರ್ಣಗಳಿಸಿದ ನಂತರವೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ 11ನೇ  ಕಾಂತಿನ ಹಣ ಸಿಗಲಿದೆ. ಹೀಗಿರುವಾಗ ಕೇಂದ್ರ ಸರ್ಕಾರ e-KYC ಮಾಡಿಸಲು ಈ ಮೊದಲು ವಿಧಿಸಿದ್ದ ಗಡುವನ್ನು ವಿಸ್ತರಿಸಿದೆ.  Read More | https://zeenews.india.com/kannada…

View More PM Kisan: ದೇಶಾದ್ಯಂತದ ರೈತರಿಗೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Actor Kiccha Sudeep: ಪ್ರಧಾನಿ ಮಾತಿನಿಂದ ಸಂತೋಷಗೊಂಡ ಕಿಚ್ಚ: ಅಷ್ಟಕ್ಕೂ ಪಿಎಂ ಹೇಳಿದ್ದೇನು?

"ನಾನು ಯಾವುದೇ ಗಲಭೆ ಅಥವಾ ಯಾವುದೇ ರೀತಿಯ ಚರ್ಚೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿರಲಿಲ್ಲ. ಇದು ಯಾವುದೇ ಅಜೆಂಡಾ ಇಲ್ಲದೆ ಉಂಟಾಟ ವಾದ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಇದೀಗ ಪ್ರಧಾನಿಯವರು ಆಡಿರುವ ಕೆಲವು ಸಾಲುಗಳು ಗೌರವ ಸೂಚಕವಾಗಿದೆ" ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.  Read More | https://zeenews.india.com/kannada…

View More Actor Kiccha Sudeep: ಪ್ರಧಾನಿ ಮಾತಿನಿಂದ ಸಂತೋಷಗೊಂಡ ಕಿಚ್ಚ: ಅಷ್ಟಕ್ಕೂ ಪಿಎಂ ಹೇಳಿದ್ದೇನು?

Viral Video: ಮನೆಯ ಮಾಳಿಗೆ ಮೇಲೆ ಅಜ್ಜಿಯ ವರ್ಕೌಟ್‌, ವಿಡಿಯೋ ಸಖತ್‌ ವೈರಲ್‌

Viral Video: 80 ವರ್ಷದ ಅಜ್ಜಿ ಮನೆಯ ಮಾಳಿಗೆಗೆ ಹೋಗಿದ್ದಾರೆ. ಈ ಸಮಯದಲ್ಲಿ, ಅವರ ಮೊಮ್ಮಗ ಟೆರೇಸ್ ಮೇಲೆ ವ್ಯಾಯಾಮ ಮಾಡುತ್ತಿದ್ದಾನೆ. ಅಜ್ಜಿಯನ್ನು ನೋಡಿ ಮೊಮ್ಮಗ ಫಿಟ್ನೆಸ್ ಚಾಲೆಂಜ್ ಹಾಕುತ್ತಾನೆ. ಚಾಲೆಂಜ್‌ ಸ್ವೀಕರಿಸಿದ ಅಜ್ಜಿ ಸಖತ್‌ ವರ್ಕೌಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ.  Read More | https://zeenews.india.com/kannada…

View More Viral Video: ಮನೆಯ ಮಾಳಿಗೆ ಮೇಲೆ ಅಜ್ಜಿಯ ವರ್ಕೌಟ್‌, ವಿಡಿಯೋ ಸಖತ್‌ ವೈರಲ್‌

Viral Video: ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು, ಭಯಾನಕ ವಿಡಿಯೋ ವೈರಲ್

ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿ ಚಕ್ರಕ್ಕೆ ಬುರ್ಖಾ ಸಿಲುಕಿ ಕೆಳಗೆ ಬಿದ್ದ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. Read More | https://zeenews.india.com/kannada…

View More Viral Video: ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು, ಭಯಾನಕ ವಿಡಿಯೋ ವೈರಲ್

Gold-Sliver Price: ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ

ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 3,300 ರೂ ಕಡಿತವಾಗಿದೆ. ಈ ಮೂಲಕ ಚಿನ್ನದ  ಬೆಲೆ ಏರಿಕೆಯಿಂದ ಬೇಸತ್ತಿದ್ದ ಗ್ರಾಹಕರಿಗೆ ಬೆಳ್ಳಿ ಬೆಲೆ ಕೊಂಚ ರಿಲ್ಯಾಕ್ಸ್‌ ನೀಡಿದೆ.  Read More | https://zeenews.india.com/kannada…

View More Gold-Sliver Price: ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ

Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಟೊಮ್ಯಾಟೋ ದರ ಎಷ್ಟು ಗೊತ್ತಾ?

ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೂ ಕೃಷಿ ಮೇಲೆ ಪರಿಣಾಮ ಬೀರಿದ್ದರಿಂದ ದರ ಹೆಚ್ಚಳ ಕಂಡುಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇಲ್ಲಿದೆ ಇಂದಿನ ಮಾರುಕಟ್ಟೆ ಸಗಟು ಮೌಲ್ಯ.  Read More | https://zeenews.india.com/kannada…

View More Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಟೊಮ್ಯಾಟೋ ದರ ಎಷ್ಟು ಗೊತ್ತಾ?

“Overwhelming”: Actor Kichcha Sudeep On PM Modi’s Language Comment

PM Modi had earlier in the day said that the BJP sees a reflection of Indian culture in every Indian language and considers every Indian language worthy of reverence. Read More | Source: NDTV News…

View More “Overwhelming”: Actor Kichcha Sudeep On PM Modi’s Language Comment

Omicron Update: ಹೈದ್ರಾಬಾದ್ ನಲ್ಲಿ ದೇಶದ ಮೊದಲ ಒಮಿಕ್ರಾನ್ ಸಬ್ ವೇರಿಯಂಟ್ ಬಿಎ.4 ಪ್ರಕರಣ ಪತ್ತೆ ದೃಢ

Omicron Latest News – ಗುರುವಾರ, ಹತ್ತು ಜನರು ಕರೋನವೈರಸ್‌ನಿಂದ ಸಾವನ್ನಪ್ಪಿದ್ದರೆ, ಶುಕ್ರವಾರ ಸಾವಿನ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಐದು ಲಕ್ಷ 24 ಸಾವಿರದ 323ಕ್ಕೆ ಏರಿಕೆಯಾಗಿದೆ. Read More | https://zeenews.india.com/kannada…

View More Omicron Update: ಹೈದ್ರಾಬಾದ್ ನಲ್ಲಿ ದೇಶದ ಮೊದಲ ಒಮಿಕ್ರಾನ್ ಸಬ್ ವೇರಿಯಂಟ್ ಬಿಎ.4 ಪ್ರಕರಣ ಪತ್ತೆ ದೃಢ