ಕೊರೊನಾ ಪ್ರಕರಣಗಳ ಹೆಚ್ಚಳದ ಮಧ್ಯೆಯೇ ಮತ್ತೊಂದು ಶಾಕಿಂಗ್ ಸುದ್ದಿ..!

 ಭಾರತವು ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು ಮೂರು ಲಕ್ಷ ಪ್ರಕರಣಗಳನ್ನು ಮತ್ತು 2,000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ, ಇದೆ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ COVID ವೈರಸ್‌ನಲ್ಲಿ ಹೊಸ ರೂಪಾಂತರವು ಹೊಸ ಸವಾಲಾಗಿ ಹೊರಹೊಮ್ಮಿದೆ. Read More | https://zeenews.india.com/kannada…

View More ಕೊರೊನಾ ಪ್ರಕರಣಗಳ ಹೆಚ್ಚಳದ ಮಧ್ಯೆಯೇ ಮತ್ತೊಂದು ಶಾಕಿಂಗ್ ಸುದ್ದಿ..!

ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಆಕ್ಸಿಜಿನ್ ಟ್ಯಾಂಕರ್ ಸೋರಿಕೆ, 22 ಕೊರೊನಾ ರೋಗಿಗಳ ಸಾವು

 ಆಮ್ಲಜನಕದ ಕೊರತೆಯಿಂದಾಗಿ ಇಪ್ಪತ್ತೆರಡು ಕೊರೊನಾ ರೋಗಿಗಳು ಇಂದು ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ನ ಜಿಲ್ಲಾಧಿಕಾರಿ ಹೇಳಿದ್ದಾರೆ.ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆಯಾದ ನಂತರ ಸುಮಾರು 30 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದೆ ಎನ್ನಲಾಗಿದೆ. Read More | https://zeenews.india.com/kannada…

View More ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಆಕ್ಸಿಜಿನ್ ಟ್ಯಾಂಕರ್ ಸೋರಿಕೆ, 22 ಕೊರೊನಾ ರೋಗಿಗಳ ಸಾವು

ಸಿಂಪಲ್ ಇಷ್ಟು ಮಾಡಿ.. ಮೂರನೇ ವ್ಯಕ್ತಿಗೆ ನಿಮ್ಮ ವಾಟ್ಸಾಪ್ ಚ್ಯಾಟ್ ಓದಲು ಸಾಧ್ಯವೇ ಆಗುವುದಿಲ್ಲ..!

ಕೆಲವೊಂದು ಸಲ ವಾಟ್ಸಾಪ್  ಮೆಸೆಜುಗಳನ್ನು ಮೂರನೇ ವ್ಯಕ್ತಿ ಓದುವ ಸಾಧ್ಯತೆಗಳಿರುತ್ತವೆ. ವಾಟ್ಸಾಪಿನಲ್ಲಿ ನಮ್ಮ ತೀರಾ ಖಾಸಗೀ ಮೆಸೆಜುಗಳೂ ಇರುತ್ತವೆ. ಮೂರನೇ ವ್ಯಕ್ತಿ ಈ ಮಸೆಜುಗಳನ್ನು ಓದಿ, ನಮ್ಮನ್ನು ಬ್ಲಾಕ್ ಮೇಲ್ ಮಾಡುವ ಅಥವಾ ಬೇರೆ ಇನ್ನೇನೋ ಅಪಾಯ ಉಂಟು ಮಾಡುವ ಸಾಧ್ಯತೆಗಳಿರುತ್ತವೆ.
  Read More | https://zeenews.india.com/kannada…

View More ಸಿಂಪಲ್ ಇಷ್ಟು ಮಾಡಿ.. ಮೂರನೇ ವ್ಯಕ್ತಿಗೆ ನಿಮ್ಮ ವಾಟ್ಸಾಪ್ ಚ್ಯಾಟ್ ಓದಲು ಸಾಧ್ಯವೇ ಆಗುವುದಿಲ್ಲ..!

Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್

Covishield Vaccine Price in India: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ಪ್ರಕಟಿಸಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 600 ರೂ. ಬೆಲೆ ನಿಗದಿಗೊಳಿಸಿದೆ. Read More | https://zeenews.india.com/kannada…

View More Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್

ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

SBI Loan Finance Ltd ಕಂಪನಿಯು ಗ್ರಾಹಕರನ್ನು ಲೋನ್  ವಿಚಾರವಾಗಿ ಸಂಪರ್ಕಿಸುತ್ತಿರುವ ವಿಚಾರ ಬೆಳಕಿಗೆ ಬಂದಿರುವುದಾಗಿ ಬ್ಯಾಂಕ್ ಹೇಳಿದೆ. ಅಲ್ಲದೆ ಈ ಕಂಪನಿಗೂ ಎಸ್ ಬಿಐ ಗೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಬ್ಯಾಂಕ್ ಸ್ಪಷ್ಟಪಡಿಸಿದೆ. 
  Read More | https://zeenews.india.com/kannada…

View More ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

ದಯವಿಟ್ಟು ಓದಿ.! ಯಾವ ಮಾಸ್ಕ್ ಬಳಸಬೇಕು.? ಡಬ್ಬಲ್ ಮಾಸ್ಕ್ ಎಷ್ಟು ಸೇಫ್.?

ವಿಶ್ವ ಆರೋಗ್ಯ ಸಂಸ್ಥೆ  ಮಾಸ್ಕ್ ಬಳಕೆ ಬಗ್ಗೆ ಒಂದಷ್ಟು ಗೈಡ್ ಲೈನ್ಸ್ ಜಾರಿ ಮಾಡಿದೆ. ಇದು ಅತ್ಯಂತ ಪ್ರಮುಖ ಗೈಡ್ ಲೈನ್ ಆಗಿದೆ. ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಅಗತ್ಯವಿದೆ.  Read More | https://zeenews.india.com/kannada…

View More ದಯವಿಟ್ಟು ಓದಿ.! ಯಾವ ಮಾಸ್ಕ್ ಬಳಸಬೇಕು.? ಡಬ್ಬಲ್ ಮಾಸ್ಕ್ ಎಷ್ಟು ಸೇಫ್.?

Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!

ಮಂಗಳವಾರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯನ್ನು  ಭೇಟಿಯಾದ ಆರೋಗ್ಯ ಸಚಿವ ರಾಜೇಶ್ ಟೋಪೆ, ರಾಜ್ಯಾದ್ಯಂತ ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ.  Read More | https://zeenews.india.com/kannada…

View More Coronavirus : ದೆಹಲಿ ಬಳಿಕ ಸಂಪೂರ್ಣ ಲಾಕ್ ಡೌನ್ ನತ್ತ ಮಹಾರಾಷ್ಟ್ರ.!

399 ರೂಪಾಯಿಗಳಿಗೆ ಬೆಸ್ಟ್ ಪ್ರಿಪೆಯ್ಡ್ ಪ್ಲಾನ್..! ಇಲ್ಲಿದೆ ಡಿಟೆಲ್ಸ್

ಏರ್‌ಟೆಲ್‌ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ 399 ರೂ.ಗಳಿಗೆ ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಂಎಸ್ (SMS) ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮಾಡಬಹುದಾಗಿದೆ.  Read More | https://zeenews.india.com/kannada…

View More 399 ರೂಪಾಯಿಗಳಿಗೆ ಬೆಸ್ಟ್ ಪ್ರಿಪೆಯ್ಡ್ ಪ್ಲಾನ್..! ಇಲ್ಲಿದೆ ಡಿಟೆಲ್ಸ್

FD Account: ಈ ಬ್ಯಾಂಕಿನ ಖಾತೆದಾರರು ಮನೆಯಲ್ಲೇ ಕುಳಿತು ಎಫ್‌ಡಿ ಖಾತೆ ತೆರೆಯಲು ಇಲ್ಲಿದೆ ಸುಲಭ ಮಾರ್ಗ

Fixed Deposit Account: ಇತ್ತೀಚಿನ ದಿನಗಳಲ್ಲಿ ನೀವು ಮನೆಯಲ್ಲಿಯೇ ಕುಳಿತು ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಬಹುದು. Read More | https://zeenews.india.com/kannada…

View More FD Account: ಈ ಬ್ಯಾಂಕಿನ ಖಾತೆದಾರರು ಮನೆಯಲ್ಲೇ ಕುಳಿತು ಎಫ್‌ಡಿ ಖಾತೆ ತೆರೆಯಲು ಇಲ್ಲಿದೆ ಸುಲಭ ಮಾರ್ಗ

Lockdown: ಕಾರ್ಮಿಕರಿಗೆ 5 ಸಾವಿರ ಆರ್ಥಿಕ ನೆರವು ನೀಡಲಿದೆ ಈ ಸರ್ಕಾರ

Delhi Govt Financial Assistance: ದೆಹಲಿ ಸರ್ಕಾರದ ವತಿಯಿಂದ ಅಫಿಡವಿಟ್ ಪ್ರಕಾರ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ 5000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಅದೇ ಸಮಯದಲ್ಲಿ, ವಲಸೆ ಕಾರ್ಮಿಕರನ್ನು ಗುರುತಿಸಲು ಮತ್ತು ಸಹಾಯ ಮಾಡಲು ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿದುಬಂದಿದೆ. Read More | https://zeenews.india.com/kannada…

View More Lockdown: ಕಾರ್ಮಿಕರಿಗೆ 5 ಸಾವಿರ ಆರ್ಥಿಕ ನೆರವು ನೀಡಲಿದೆ ಈ ಸರ್ಕಾರ

ಲಾಕ್ ಡೌನ್ ಕೊನೆಯ ಆಯ್ಕೆಯಾಗಿರಬೇಕು ಎಂದ ಪ್ರಧಾನಿ ಮೋದಿ

ಕರೋನವೈರಸ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಲಾಕ್ ಡೌನ್ ಕ್ರಮಗಳನ್ನು ವಿಧಿಸಬಾರದು ಮತ್ತು ಇದು ಕೊನೆಯ ಆಯ್ಕೆಯಾಗಿರಬೇಕು ಎಂದು ಒತ್ತಾಯಿಸಿದರು.ಅಗತ್ಯವಾದ ಪ್ರಮಾಣದ ಲಸಿಕೆಗಳು, ಆಮ್ಲಜನಕ ಮತ್ತು ಔಷಧಿಗಳನ್ನು ಪಡೆಯಲು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ಪಿಎಂ ಮೋದಿ ಹೇಳಿದರು. Read More | https://zeenews.india.com/kannada…

View More ಲಾಕ್ ಡೌನ್ ಕೊನೆಯ ಆಯ್ಕೆಯಾಗಿರಬೇಕು ಎಂದ ಪ್ರಧಾನಿ ಮೋದಿ

ಮಹಾರಾಷ್ಟ್ರದಲ್ಲಿ ಲಾಕ್ ಡೌನ್ : ನಾಳೆ ಸಿಎಂ ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ

ಎಲ್ಲಾ ಮಹಾರಾಷ್ಟ್ರ ಸಚಿವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕೋವಿಡ್ ಪೀಡಿತ ರಾಜ್ಯದಲ್ಲಿ ಲಾಕ್ ಡೌನ್ ವಿಧಿಸುವಂತೆ ಕೋರಿದ್ದಾರೆ ಮತ್ತು ನಾಳೆ ರಾತ್ರಿ 8 ಗಂಟೆಯ ನಂತರ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವ ರಾಜೇಶ್ ಟೊಪೆ ಮಂಗಳವಾರ ಹೇಳಿದ್ದಾರೆ. Read More | https://zeenews.india.com/kannada…

View More ಮಹಾರಾಷ್ಟ್ರದಲ್ಲಿ ಲಾಕ್ ಡೌನ್ : ನಾಳೆ ಸಿಎಂ ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ

ಜಾರ್ಖಂಡ್ ನಲ್ಲಿ 7 ದಿನಗಳ ಕಾಲ ಲಾಕ್ ಡೌನ್

 ಜಾರ್ಖಂಡ್ ಸರ್ಕಾರವು ಏಪ್ರಿಲ್ 22 ರಿಂದ ಏಪ್ರಿಲ್ 29 ರವರೆಗೆ 7 ದಿನಗಳ ಲಾಕ್‌ಡೌನ್ ಘೋಷಿಸಿದೆ. Read More | https://zeenews.india.com/kannada…

View More ಜಾರ್ಖಂಡ್ ನಲ್ಲಿ 7 ದಿನಗಳ ಕಾಲ ಲಾಕ್ ಡೌನ್

'ಒಂದು ದೇಶ ಒಂದು ಬೆಲೆ' ಕೊರೊನಾ ಲಸಿಕೆಗೇಕೆ ಅನ್ವಯಿಸುವುದಿಲ್ಲ'

ಕೊರೊನಾ ಲಸಿಕೆಗಳ ಬೆಲೆ ಕೇಂದ್ರ ಮತ್ತು ರಾಜ್ಯಗಳಿಗೆ ಒಂದೇ ಆಗಿರಬೇಕು ಮತ್ತು ಹೆಚ್ಚಿನ ಬೆಲೆಯನ್ನು ಭಾರವನ್ನು ರಾಜ್ಯಗಳ ಮೇಲೆ ಹೇರಬಾರದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.  Read More | https://zeenews.india.com/kannada…

View More 'ಒಂದು ದೇಶ ಒಂದು ಬೆಲೆ' ಕೊರೊನಾ ಲಸಿಕೆಗೇಕೆ ಅನ್ವಯಿಸುವುದಿಲ್ಲ'

ಲಾಠಿ ಹಿಡಿದು ರಸ್ತೆಗಿಳಿದ 5 ತಿಂಗಳ ಗರ್ಭಿಣಿ ಡಿಎಸ್ಪಿ : ಮಾಸ್ಕ್ ಹಾಕದವರಿಗೆ ಫುಲ್ ಕ್ಲಾಸ್

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದರೆ ಎಂಥ ಪರಿಸ್ಥಿತಿಯೇ ಇರಲಿ ನಾವು ರಸ್ತೆಗಿಳಿಯಲೇ ಬೇಕು ಎನ್ನುವುದು ಡಿಎಸ್‌ಪಿ ಶಿಲ್ಪಾ ಸಾಹು  ಮಾತು. ಈ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿರಬೇಕಾದರೆ ವಿನಾ ಕಾರಣ ಯಾರೂ ಮನೆಯಿಂದ ಹೊರ ಬರಬಾರದು ಎಂದು ಶಿಲ್ಪಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.. Read More | https://zeenews.india.com/kannada…

View More ಲಾಠಿ ಹಿಡಿದು ರಸ್ತೆಗಿಳಿದ 5 ತಿಂಗಳ ಗರ್ಭಿಣಿ ಡಿಎಸ್ಪಿ : ಮಾಸ್ಕ್ ಹಾಕದವರಿಗೆ ಫುಲ್ ಕ್ಲಾಸ್