Railway Employee : ರೈಲ್ವೆ ನೌಕರರಿಗೆ ಸಿಹಿ ಸುದ್ದಿ : 14% ರಷ್ಟು DA ಹೆಚ್ಚಿಸಿದ ಕೇಂದ್ರ ಸರ್ಕಾರ!

ರೈಲ್ವೆ ಮಂಡಳಿಯು ನೌಕರರ ತುಟ್ಟಿಭತ್ಯೆಯನ್ನು ಒಂದೇ ಬಾರಿಗೆ ಶೇ. 14 ರಷ್ಟು ಹೆಚ್ಚಿಸಿದೆ. ಈ ತುಟ್ಟಿಭತ್ಯೆ ಹೆಚ್ಚಳವನ್ನು ಎರಡು ಪಟ್ಟು ಆಧಾರದ ಮೇಲೆ ಮಾಡಲಾಗಿದೆ. Read More | https://zeenews.india.com/kannada…

View More Railway Employee : ರೈಲ್ವೆ ನೌಕರರಿಗೆ ಸಿಹಿ ಸುದ್ದಿ : 14% ರಷ್ಟು DA ಹೆಚ್ಚಿಸಿದ ಕೇಂದ್ರ ಸರ್ಕಾರ!

Viral video : ವೇದಿಕೆಯಲ್ಲಿದ್ದ ಕುರ್ಚಿಗೆ ಒದ್ದು ಅಳುತ್ತಾ ವೇದಿಕೆಯಿಂದ ಕೆಳಗಿಳಿದ ವರ .! ಇಷ್ಟಕ್ಕೂ ಆಗಿದ್ದೇನು ?

ಮದುವೆ ಮನೆಯಲ್ಲಿ ಹೆಣ್ಣನ್ನು ಬೀಳ್ಕೊಡುವ ವೇಳೆ  ಸಾಮಾನ್ಯವಾಗಿ ಹೆಣ್ಣಿನ ಕಣ್ಣಂಚು ಒದ್ದೆಯಾಗುತ್ತೆ. ಆದರೆ ಇಲ್ಲೊಂದು ಮದುವೆಯಲ್ಲಿ ಅದ್ಯಾಕೋ ವರ ಕಣ್ಣೀರು ಹಾಕುತ್ತಲೇ ವೇದಿಕೆಯಿಂದ ಇಳಿದಿದ್ದಾನೆ.  Read More | https://zeenews.india.com/kannada…

View More Viral video : ವೇದಿಕೆಯಲ್ಲಿದ್ದ ಕುರ್ಚಿಗೆ ಒದ್ದು ಅಳುತ್ತಾ ವೇದಿಕೆಯಿಂದ ಕೆಳಗಿಳಿದ ವರ .! ಇಷ್ಟಕ್ಕೂ ಆಗಿದ್ದೇನು ?

Navjot Singh Sidhu : ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ!

ಸುಮಾರು 34 ವರ್ಷಗಳ ಹಿಂದೆ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಶಿಕ್ಷೆ ವಿಧಿಸಿದೆ. Read More | https://zeenews.india.com/kannada…

View More Navjot Singh Sidhu : ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ!

ಬಿಲದಲ್ಲಿ ಅವಿತಿದ್ದ ಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ ..! ಇಲ್ಲಿದೆ ಭಯಾನಕ ವಿಡಿಯೋ

ಸಾಮಾನ್ಯವಾಗಿ ಹಾವು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಪ್ಪೆ, ಸಣ್ಣ ಸಣ್ಣ ಪ್ರಾಣಿಗಳು, ಮೊಟ್ಟೆ, , ಇವುಗಳನ್ನು ತಿನ್ನುವುದರ ವಿಡಿಯೋವನ್ನು ನೋಡಿರುತ್ತೇವೆ. ಆದರೆ ಇಲ್ಲಿರುವ ವಿಡಿಯೋ ಮಾತ್ರ ನೋಡಲು ಭಯಾನಕವಾಗಿದೆ.   Read More | https://zeenews.india.com/kannada…

View More ಬಿಲದಲ್ಲಿ ಅವಿತಿದ್ದ ಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ ..! ಇಲ್ಲಿದೆ ಭಯಾನಕ ವಿಡಿಯೋ

Post Office ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ!

ನಾವು ನಿಮಗಾಗಿ ಪೋಸ್ಟ್ ಆಫೀಸ್‌ನ ಸೂಪರ್‌ಹಿಟ್ ಯೋಜನೆಯ ಬಗ್ಗೆ ಮಾಹಿತಿ ತಂದಿದ್ದೇವೆ. ಇದರಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ನೀವು ಖಾತರಿಯ ಆದಾಯವನ್ನು ಸಹ ಪಡೆಯುತ್ತೀರಿ. Read More | https://zeenews.india.com/kannada…

View More Post Office ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ!

ಪಿಎಂ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಸಿಹಿ ಸುದ್ದಿ ನೀಡಿದ ಸರ್ಕಾರ! 

ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G Yojana) ಅನ್ನು 2024 ರವರೆಗೆ ಮುಂದುವರಿಸಲು ಅನುಮೋದನೆಯನ್ನು ನೀಡಲಾಗಿದೆ. Read More | https://zeenews.india.com/kannada…

View More ಪಿಎಂ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಸಿಹಿ ಸುದ್ದಿ ನೀಡಿದ ಸರ್ಕಾರ! 

Delhi LG Resigns : ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಜೀನಾಮೆ!

ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಬೈಜಾಲ್, ನಜೀಬ್ ಜಂಗ್ ಅವರ ಸ್ಥಾನಕ್ಕೆ 31 ಡಿಸೆಂಬರ್ 2016 ರಂದು ರಾಷ್ಟ್ರ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು. Read More | https://zeenews.india.com/kannada…

View More Delhi LG Resigns : ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಜೀನಾಮೆ!

Shocking Viral Video: ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ತಮಿಳುನಾಡಿನಲ್ಲಿ ನಡೆದ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ರಾತ್ರಿವೇಳೆ ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದು, ಮುಂಭಾಗದಿಂದ ಬಂದ ಮತ್ತೊಂದು ಬಸ್ ಆತನಿಗೆ ಕಾಣಿಸಿಯೇ ಇಲ್ಲ. Read More | https://zeenews.india.com/kannada…

View More Shocking Viral Video: ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

Gujarat Tragedy: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯ ಗೋಡೆ ಕುಸಿತ: 12 ಮಂದಿ ದುರ್ಮರಣ

ರಮೇಶಭಾಯಿ ನರಸಿಂಹಭಾಯಿ ಖಿರಾನಾ, ಶ್ಯಾಂಭಾಯಿ ರಮೇಶಭಾಯಿ ಕೋಲಿ, ರಮೇಶಭಾಯಿ ಮೇಘಾಭಾಯಿ ಕೋಲಿ, ದಿಲಾಭಾಯಿ ರಮೇಶಭಾಯಿ ಕೋಲಿ, ದೀಪಕಭಾಯ್ ಸೋಮಾನಿ, ರಾಜುಭಾಯಿ ಜೇರಂಭಾಯ್, ದಿಲೀಪಭಾಯಿ ರಮೇಶಭಾಯ್, ಶೀಟ್ಬೆನ್ ದಿಲೀಪ್ಭಾಯ್,  ರಾಜಿಬೆನ್ ಭಾರವಾಡ್, ದೇವಿಬೆನ್ ಭಾರವಾಡ್, ಕಾಜಲ್ಬೆನ್ ಜೇಶಾಭಾಯಿ, ದಕ್ಷಬೆನ್ ರಮೇಶಭಾಯ್ ಕೋಲಿ ಮೃತ ದುರ್ದೈವಿಗಳು.  Read More | https://zeenews.india.com/kannada…

View More Gujarat Tragedy: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯ ಗೋಡೆ ಕುಸಿತ: 12 ಮಂದಿ ದುರ್ಮರಣ

iPhone 13ಗೆ ಸೆಡ್ಡು ಹೊಡೆಯಲು ಬಂದಿವೆ Vivoನ ಪ್ರಬಲ ಸ್ಮಾರ್ಟ್‌ಫೋನ್‌ಗಳು!

Vivo ಇಂದು ಭಾರತೀಯ ಮಾರುಕಟ್ಟೆಗೆ Vivo X80 ಸರಣಿಯ Vivo X80 ಮತ್ತು X80 Pro 2 ಫೋನುಗಳನ್ನು ಪರಿಚಯಿಸಿದೆ.   Read More | https://zeenews.india.com/kannada…

View More iPhone 13ಗೆ ಸೆಡ್ಡು ಹೊಡೆಯಲು ಬಂದಿವೆ Vivoನ ಪ್ರಬಲ ಸ್ಮಾರ್ಟ್‌ಫೋನ್‌ಗಳು!

ಕಾಂಗ್ರೆಸ್‌ನ ಮತ್ತೊಂದು ವಿಕೆಟ್‌ ಪತನ: ರಾಜೀನಾಮೆ ಘೋಷಿಸಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ!

"ಇಂದು ನಾನು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಧೈರ್ಯವನ್ನು ತೆಗೆದುಕೊಂಡಿದ್ದೇನೆ. ನನ್ನ ನಿರ್ಧಾರವನ್ನು ನನ್ನ ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನನಗೆ ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಗುಜರಾತ್‌ಗಾಗಿ ನಾನು ನಿಜವಾಗಿಯೂ ಕೆಲಸ ಮಾಡಲು ಸಾಧ್ಯವಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ. Read More | https://zeenews.india.com/kannada…

View More ಕಾಂಗ್ರೆಸ್‌ನ ಮತ್ತೊಂದು ವಿಕೆಟ್‌ ಪತನ: ರಾಜೀನಾಮೆ ಘೋಷಿಸಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ!

Funny Wedding Video: ಮದುವೆ ವೇದಿಕೆಯಲ್ಲಿಯೇ ಒಬ್ಬರ ಮೇಲೊಬ್ಬರು ಕೋಪ ತೋರಿಸಿಕೊಂಡ ವಧು ವರ

Funny Wedding Video ಮದುವೆ ಸಮಾರಂಭದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ  ವೈರಲ್ ಆಗುತ್ತಿದೆ. ಇಲ್ಲಿ ಒಂದು ಮದುವೆ ಸಮಾರಂಭದಲ್ಲಿ ವಧು-ವರರಿಬ್ಬರೂ ಹೊಡೆದಾಡಿಕೊಳ್ಳುವುದೊಂದು ಬಾಕಿ ಇತ್ತು.  Read More | https://zeenews.india.com/kannada…

View More Funny Wedding Video: ಮದುವೆ ವೇದಿಕೆಯಲ್ಲಿಯೇ ಒಬ್ಬರ ಮೇಲೊಬ್ಬರು ಕೋಪ ತೋರಿಸಿಕೊಂಡ ವಧು ವರ

Perarivalan: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೆರಾರಿವಾಲನ್‌ ಬಿಡುಗಡೆ

Rajiv Gandhi assassination case: 30 ವರ್ಷಗಳಗಿಂತಲೂ ಹೆಚ್ಚು ಕಾಲ ಜೈಲುವಾಸದ ನಂತರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. Read More | https://zeenews.india.com/kannada…

View More Perarivalan: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೆರಾರಿವಾಲನ್‌ ಬಿಡುಗಡೆ

Baramulla Attack: ಬುರ್ಖಾ ಧರಿಸಿ ಬಂದು ವೈನ್ ಶಾಪ್ ಮೇಲೆ ಗ್ರೆನೇಡ್ ಬಾಂಬ್ ದಾಳಿ, 1 ಮೃತ, ಮೂವರಿಗೆ ಗಾಯ

Baramulla Attack in Jammu Kashmir: ಮಂಗಳವಾರ ರಾತ್ರಿ ಬುರ್ಖಾ ಧರಿಸಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ.  ಬಾರಾಮುಲ್ಲಾ ಜಿಲ್ಲೆಯ ದೀವಾನ್ ಬಾಗ್ ಪ್ರದೇಶದಲ್ಲಿ ಹೊಸದಾಗಿ ತೆರೆಯಲಾದ ವೈನ್ ಶಾಪ್‌ನಲ್ಲಿ ಈ ಘಟನೆ ನಡೆದಿದೆ. Read More | https://zeenews.india.com/kannada…

View More Baramulla Attack: ಬುರ್ಖಾ ಧರಿಸಿ ಬಂದು ವೈನ್ ಶಾಪ್ ಮೇಲೆ ಗ್ರೆನೇಡ್ ಬಾಂಬ್ ದಾಳಿ, 1 ಮೃತ, ಮೂವರಿಗೆ ಗಾಯ

Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ

ಕಾಲಿಗೆ ಕಾಲುಂಗುರ ತೊಟ್ಟುಕೊಂಡು ಸಲ್ವಾರ್ ಸೂಟ್ ಧರಿಸಿ ವಿದ್ಯುತ್ ಕಂಬ ಏರುತ್ತಿರುವ ಬಾಲಕಿಯೊಬ್ಬಳಿಗೆ ಸರ್ಕಾರಿ ಕೆಲಸ ಸಿಕ್ಕಿದೆ. 21ರ ಹರೆಯದ ಈ ಯುವತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿದ್ದಾಳೆ. Read More | https://zeenews.india.com/kannada…

View More Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ